ಹರ್ಮನ್ ಕಾರ್ಲ್ ಹೆಸ್ಸೆ( ೨ ಜುಲೈ ೧೮೭೭ – ೯ ಆಗಸ್ಟ್ ೧೯೬೨) ಜರ್ಮನಿಯಲ್ಲಿ ಜನಿಸಿದ ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ,ಕಾದಂಬರಿಕಾರ ಹಾಗೂ ಚಿತ್ರಕಾರ.ಇವರಿಗೆ ೧೯೪೬ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರ ಮುಖ್ಯ ಹಾಗೂ ಜನಪ್ರಿಯ ಕೃತಿಗಳಲ್ಲಿ ಸ್ಟೆಪ್ಪೆನ್‍ವೂಲ್ಪ್,ಸಿದ್ಧಾರ್ಥ ಮತ್ತು ದಿ ಗ್ಲಾಸ್ ಬೀಡ್ ಗೇಮ್ ಪ್ರಮುಖವಾಗಿವೆ.ಈ ಕೃತಿಗಳಲ್ಲಿ ಲೇಖಕ ವ್ಯಕ್ತಿಯ ಸ್ವಂತಿಕೆ,ಆಧ್ಯಾತ್ಮಿಕತೆ,ಆತ್ಮಜ್ಞಾನದ ಅನ್ವೇಷಣೆಯನ್ನು ಕಾಣಬಹುದು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . – , 2014-08-16 ವೇಬ್ಯಾಕ್ ಮೆಷಿನ್ ನಲ್ಲಿ. -., – – – , . , Düsseldorf, Kovács. " "" – ". . 2009-12-23. 2015-08-29. {{ }}: |= |-= (); |= |-= ()